New Zealand vs India: ನಾಳೆ ಎರಡನೇ ಏಕದಿನ; ಆಕ್ಲೆಂಡ್​ನಲ್ಲಿ ಕೊಹ್ಲಿ ಪಡೆಯಿಂದ ಭರ್ಜರಿ ಅಭ್ಯಾಸ

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಸಾಧಿಸಿದೆ. ನಾಳೆ ಆಕ್ಲೆಂಡ್ನಲ್ಲಿ ಎರಡನೇ ಪಂದ್ಯ ನಡೆಯಲಿದ್ದು, ಸರಣಿ ವಶಪಡಿಸಿಕೊಳ್ಳ ಬೇಕಾದರೆ ಭಾರತಕ್ಕೆ ಉಳಿದ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾಗಿದೆ. ಇತ್ತ ನ್ಯೂಜಿಲೆಂಡ್ಗೆ ಕೇವಲ ಒಂದು ಪಂದ್ಯ ಗೆದ್ದರೆ ಸಾಕಾಗಿದೆ. ಹೀಗಾಗಿ ಎರಡನೇ ಏಕದಿನ ಪಂದ್ಯ ಉಭಯ ತಂಡಗಳಿಗೆ ಮುಖ್ಯವೆನಿಸಿದೆ. (ಫೋಟೋ ಕೃಪೆ: BCCI, Twitter)

First published: