Chris Tremlett: ಈತ ಕ್ರಿಕೆಟ್​ ಲೋಕದ ಬಾಹುಬಲಿ​, ಇವರ ದೇಹಕ್ಕೆ ಸಚಿನ್ ಸಹ ಮಾರುಹೋಗಿದ್ದಾರಂತೆ!

Cricketer Turn Bodybuilder: ಕ್ರಿಸ್ ಟ್ರೆಮ್ಲೆಟ್ ಅವರನ್ನು ಮೊದಲು ಇಂಗ್ಲೆಂಡ್‌ನ ವೇಗದ ಬೌಲರ್ ಆಗಿ ಮಿಂಚಿದ್ದರು. ಆದರೆ ಗಾಯದಿಂದಾಗಿ ಈ ಪ್ರತಿಭಾವಂತ ಬೌಲರ್ 33ನೇ ವಯಸ್ಸಿನಲ್ಲಿ ಕ್ರಿಕೆಟ್ ಗೆ ವಿದಾಯ ಹೇಳಬೇಕಾಯಿತು.

First published: