Sudeep And Chris Gayle: ಯೂನಿವರ್ಸಲ್​ ಬಾಸ್​ ಜೊತೆ ಸ್ಯಾಂಡಲ್​ವುಡ್​​ ಬಾದ್​​​ಶಾ, ಕ್ರಿಕೆಟ್​ ದಿಗ್ಗಜರು vs​ ಭಾರತ ನಟರು!

Sudeep And Chris Gayle: ಸದ್ಯ ಕ್ರಿಕೆಟ್​ ಅಭಿಮಾನಿಗಳು ಟಿ20 ವಿಶ್ವಕಪ್​ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇದರ ನಡುವೆ ಮತ್ತೊಂದು ಹೊಸ ಸುದ್ದಿ ಕೇಳಿಬಂದಿದ್ದು, ಈ ಕುರಿತು ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಅಧಿಕೃತ ಮಾಹಿತಿ ನೀಡಿದ್ದಾರೆ.

First published: