KL Rahul Atiya Shetty wedding: ಶೀಘ್ರದಲ್ಲೇ ರಾಹುಲ್​-ಆತಿಯಾ ಕಲ್ಯಾಣೋತ್ಸವ! ಬಿಗ್​ ನ್ಯೂಸ್​ ಕೊಟ್ಟ ಭಾವಿ ಮಾವ ಸುನೀಲ್​ ಶೆಟ್ಟಿ

KL Rahul Atiya Shetty wedding: ನಟಿ ಆತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಇವರಿಬ್ಬರ ಮದುವೆಯ ಸುದ್ದಿ ಕಳೆದ ಹಲವು ತಿಂಗಳುಗಳಿಂದ ಮುನ್ನೆಲೆಗೆ ಬರುತ್ತಿದೆ. ಇದೀಗ ನಟ ಸುನೀಲ್ ಶೆಟ್ಟಿ ತಮ್ಮ ಮಗಳ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

First published: