Big Bash League: ಆರ್​ಸಿಬಿ ರೆಕಾರ್ಡ್​ ಮುರಿದ ಸಿಡ್ನಿ ಥಂಡರ್​, ಕ್ರಿಕೆಟ್ ಇತಿಹಾಸದ ಅತ್ಯಂತ ಕೆಟ್ಟ ದಾಖಲೆ

Big Bash League: ಬಿಗ್ ಬ್ಯಾಷ್ ಲೀಗ್‌ನ ಹೊಸ ಸೀಸನ್ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಿದೆ. ಲೀಗ್‌ನ ಐದನೇ ಪಂದ್ಯವು ಸಿಡ್ನಿ ಥಂಡರ್ಸ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ನಡುವೆ ನಡೆದ ಪಂದ್ಯದಲ್ಲಿ ಸಿಡ್ನಿ ಟಿ20 ಕ್ರಿಕೆಟ್​ ಇತಿಹಾಸದಲ್ಲಿಯೇ ಕೆಟ್ಟ ದಾಖಲೆ ಬರೆದಿದೆ.

First published: