Rishabh Pant: ಈ ವರ್ಷದ ಬೆಸ್ಟ್​ ಆಟಗಾರರನ್ನು ಹೆಸರಿಸಿದ BCCI, ರಿಷಭ್​ ಪಂತ್​ಗೂ ಸಿಕ್ತು ಸ್ಥಾನ

Rishabh Pant Performance In 2022: ರಿಷಬ್ ಪಂತ್ 2022 ರಲ್ಲಿ ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರಾಗಿದ್ದರು. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲೂ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಪಂತ್ ಅದ್ಭುತ ಪ್ರದರ್ಶನ ನೀಡಿದ್ದರು.

First published: