Jasprit Bumrah: ಶಸ್ತ್ರಚಿಕಿತ್ಸೆಗಾಗಿ 12 ಸಾವಿರ ಕಿಲೋ ಮೀಟರ್ ಪ್ರಯಾಣ, ಟೀಂ ಇಂಡಿಯಾ ಆಟಗಾರನಿಗೆ ಏನಾಯ್ತು?
Jasprit Bumrah: ಈ ವರ್ಷ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಮೇಲೆ ಟೀಂ ಇಂಡಿಯಾ ಅಭಿಮಾನಿಗಳು ಬಿಸಿಸಿಐ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೇಗಾದರೂ ಮಾಡಿ ಭಾರತ ಕಪ್ ಗೆಲ್ಲಬೇಕು ಎಂಬ ಆಸೆ ಭಾರತೀಯರದ್ದಾಗಿದೆ.12 ವರ್ಷಗಳ ನಂತರ ಟ್ರೋಫಿಗೆ ಮುತ್ತಿಕ್ಕಲು ಬಿಸಿಸಿಐ ಸಕಲ ಸಿದ್ಧತೆ ನಡೆಸುತ್ತಿದೆ.
ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಗಾಯಗೊಂಡಿರುವ ಬಗ್ಗೆ ಬಿಸಿಸಿಐ ವಿಶೇಷ ಗಮನ ಹರಿಸುತ್ತಿದೆ. ಈ ವರ್ಷದ ಏಕದಿನ ವಿಶ್ವಕಪ್‌ನೊಂದಿಗೆ, ಅಕ್ಟೋಬರ್ ವೇಳೆಗೆ ಬುಮ್ರಾ ಅವರನ್ನು ಸಿದ್ಧಪಡಿಸಲು ಮಂಡಳಿಯು ವಿಶೇಷ ಕೇರ್ ಮಾಡುತ್ತಿದೆ.
2/ 8
ಬಹುದಿನಗಳಿಂದ ಕಾಡುತ್ತಿರುವ ಬೆನ್ನಿನ ಸಮಸ್ಯೆ ಬಗೆಹರಿಸಲು ಬುಮ್ರಾ ನ್ಯೂಜಿಲೆಂಡ್‌ಗೆ ತೆರಳಲಿದ್ದಾರಂತೆ. ಈ ಮೂಲಕ ಅವರನ್ನು ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಮಾಡಲು ಬಿಸಿಸಿಐ ಚಿಂತಿಸುತ್ತಿದೆ.
3/ 8
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ವೈದ್ಯರ ಸಲಹೆಯ ಮೇರೆಗೆ ಬಿಸಿಸಿಐ ಬುಮ್ರಾಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಿದ್ಧವಾಗಿದೆ ಮತ್ತು ಅವರನ್ನು ಕಿವೀಸ್‌ಗೆ ಕಳುಹಿಸಲಿದೆ.
4/ 8
ಈ ಹಿಂದೆ ಶೇನ್ ಬಾಂಡ್ ಮತ್ತು ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ಗೆ ನ್ಯೂಜಿಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಬುಮ್ರಾಗೆ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
5/ 8
ನ್ಯೂಜಿಲೆಂಡ್ ಕ್ರಿಕೆಟಿಗರು ಮತ್ತು ಇತರ ಕ್ರೀಡಾಪಟುಗಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿರುವ ರೋವನ್ ಸ್ಚೌಟೆನ್, ಬುಮ್ರಾಗೆ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
6/ 8
ಬುಮ್ರಾ ಕ್ರೈಸ್ಟ್‌ಚರ್ಚ್‌ಗೆ ಹಾರುವ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಬುಮ್ರಾ 20 ರಿಂದ 24 ವಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ವೈದ್ಯರು ಅಂದಾಜಿಸಿದ್ದಾರೆ.
7/ 8
ಬುಮ್ರಾ ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಿಂದ ಹೊರಬೀಳಲಿದ್ದಾರೆ ಎಂದು ಈ ಮೂಲಕ ತಿಳಿದುಬಂದಿದೆ.
8/ 8
ಈಗಾಗಲೇ ಐದು ತಿಂಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿದಿರುವ ಬುಮ್ರಾ ಶಸ್ತ್ರಚಿಕಿತ್ಸೆಯಾದರೆ ಒಂದು ವರ್ಷ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರು ಏಕದಿನ ವಿಶ್ವಕಪ್ ವೇಳೆಗೆ ಅವರು ಚೇತರಿಸಿಕೊಳ್ಳುವುದು ಟೀಂ ಇಂಡಿಯಾಗೆ ಅನಿವಾರ್ಯವಾಗಿದೆ.
First published:
18