WU19 T20 WC: ವಿಶ್ವಕಪ್​ ಗೆದ್ದ ಶೆಫಾಲಿ ತಂಡಕ್ಕೆ ಜಯ್ ಶಾ ಬಹುಪರಾಕ್, 5 ಕೋಟಿ ಬಹುಮಾನ ಘೋಷಣೆ

2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಭಾರತ ತಂಡ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ICC T20 ವಿಶ್ವಕಪ್‌ನ ಮೊದಲ ಆವೃತ್ತಿಯನ್ನು ಗೆದ್ದುಕೊಂಡಿತು. ವಿಶೇಷವೆಂದರೆ ದಕ್ಷಿಣ ಆಫ್ರಿಕಾದಲ್ಲೇ ನಡೆದ ಮೊದಲ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಶಫಾಲಿ ವರ್ಮಾ ಅವರೂ ಕೂಡ ಮಹೇಂದ್ರ ಸಿಂಗ್​ ಧೋನಿ ಅವರ ಸಾಲಿಗೆ ಸೇರಿದ್ದಾರೆ.

First published:

  • 18

    WU19 T20 WC: ವಿಶ್ವಕಪ್​ ಗೆದ್ದ ಶೆಫಾಲಿ ತಂಡಕ್ಕೆ ಜಯ್ ಶಾ ಬಹುಪರಾಕ್, 5 ಕೋಟಿ ಬಹುಮಾನ ಘೋಷಣೆ

    ಚೊಚ್ಚಲ ಮಹಿಳಾ ಅಂಡರ್​ 19 ವಿಶ್ವಕಪ್​ನಲ್ಲಿ ಚಾಂಪಿಯನ್​ ಪಟ್ಟಕ್ಕೇರಿದ ಭಾರತೀಯ ಕಿರಿಯ ಮಹಿಳಾ ತಂಡಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಭಿನಂದನೆ ಸಲ್ಲಿಸಿದ್ದು, ಇಡೀ ಭಾರತ ತಂಡಕ್ಕೆ 5 ಕೋಟಿ ರೂಪಾಯಿಗಳ ನಗದು ಬಹುಮಾನವನ್ನು ಘೋಷಿಸಿದ್ದಾರೆ.

    MORE
    GALLERIES

  • 28

    WU19 T20 WC: ವಿಶ್ವಕಪ್​ ಗೆದ್ದ ಶೆಫಾಲಿ ತಂಡಕ್ಕೆ ಜಯ್ ಶಾ ಬಹುಪರಾಕ್, 5 ಕೋಟಿ ಬಹುಮಾನ ಘೋಷಣೆ

    ದಕ್ಷಿಣ ಆಫ್ರಿಕಾದಲ್ಲಿ ನಡೆದ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್​ನಲ್ಲಿ (WU19 T20 WC)ಭಾರತ ಮಹಿಳಾ ತಂಡ ಇಂಗ್ಲೆಂಡ್​ ವಿರುದ್ಧ ಪ್ರಾಬಲ್ಯಯುತ ಪ್ರದರ್ಶನ ತೋರಿಸಿ 7 ವಿಕೆಟ್​ಗಳ ಜಯ ಸಾಧಿಸಿ ಚಾಂಪಿಯನ್​ಪಟ್ಟಕ್ಕೇರಿದೆ.

    MORE
    GALLERIES

  • 38

    WU19 T20 WC: ವಿಶ್ವಕಪ್​ ಗೆದ್ದ ಶೆಫಾಲಿ ತಂಡಕ್ಕೆ ಜಯ್ ಶಾ ಬಹುಪರಾಕ್, 5 ಕೋಟಿ ಬಹುಮಾನ ಘೋಷಣೆ

    ಸೀನಿಯರ್ ತಂಡದಲ್ಲಿ ಆಡಿದ ಅನುಭವವುಳ್ಳ ಶೆಫಾಲಿ ವರ್ಮಾ ನಾಯಕತ್ವದ ಭಾರತ ತಂಡ ಹಿರಿಯರ ತಂಡ ಇದುವರೆಗೂ ಸಾಧಿಸಲಾಗದ ವಿಶ್ವಕಪ್​ ಟ್ರೋಫಿಯನ್ನು ಭಾರತಕ್ಕೆ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳಾ ತಂಡ ಮೂರು ಬಾರಿ ವಿಶ್ವಕಪ್​ಗಳಲ್ಲಿ ಫೈನಲ್ ಪ್ರವೇಶಿಸಿದರೂ ಚಾಂಪಿಯನ್​ ಪಟ್ಟ ಅಲಂಕರಿಸಿರಲಿಲ್ಲ.

    MORE
    GALLERIES

  • 48

    WU19 T20 WC: ವಿಶ್ವಕಪ್​ ಗೆದ್ದ ಶೆಫಾಲಿ ತಂಡಕ್ಕೆ ಜಯ್ ಶಾ ಬಹುಪರಾಕ್, 5 ಕೋಟಿ ಬಹುಮಾನ ಘೋಷಣೆ

    ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೆಳೆಯುತ್ತಿದೆ. ಈ ವಿಶ್ವಕಪ್ ವಿಜಯೋತ್ಸವವು ದೇಶದಲ್ಲಿ ಮಹಿಳಾ ಕ್ರಿಕೆಟ್‌ನ ಸ್ಥಾನಮಾನವನ್ನು ಮತ್ತಷ್ಟು ಎತ್ತರಕ್ಕೇರಿಸಿದೆ. ಈ ಸಂತೋಷದ ಘಳಿಗೆಯಲ್ಲಿ ಇಡೀ ತಂಡ ಮತ್ತು ಸಹಾಯಕ ಸಿಬ್ಬಂದಿಗೆ 5 ಕೋಟಿಯನ್ನು ಘೋಷಿಸಲು ನನಗ ತುಂಬಾ ಸಂತೋಷವಾಗುತ್ತಿದೆ  ಎಂದು ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 58

    WU19 T20 WC: ವಿಶ್ವಕಪ್​ ಗೆದ್ದ ಶೆಫಾಲಿ ತಂಡಕ್ಕೆ ಜಯ್ ಶಾ ಬಹುಪರಾಕ್, 5 ಕೋಟಿ ಬಹುಮಾನ ಘೋಷಣೆ

    ಅಹ್ಮದಾಬಾದ್​ನ ನರೇಂದ್ರ ಮೋಡಿ ಸ್ಟೇಡಿಯಂನಲ್ಲಿ ಫೆಬ್ರವರಿ 1ರಂದು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ 3ನೇ ಟಿ20 ಪಂದ್ಯ ನಡೆಯಲಿದ್ದು, ಆ ಪಂದ್ಯಕ್ಕೆ ಶೆಫಾಲಿ ಮತ್ತು ಅವರ ವಿಶ್ವಕಪ್​ ವಿಜೇತ ತಂಡಕ್ಕೆ ಆಹ್ವಾನ ನೀಡುತ್ತೇನೆ. ಅಲ್ಲಿ ಈ ಮಹತ್ತರ ಸಾಧನೆಯನ್ನು ಎಲ್ಲರೂ ಸೇರಿ ಆಚರಿಸಬಹುದು ಎಂದು ಮತ್ತೊಂದು ತಿಳಿಸಿದ್ದಾರೆ.

    MORE
    GALLERIES

  • 68

    WU19 T20 WC: ವಿಶ್ವಕಪ್​ ಗೆದ್ದ ಶೆಫಾಲಿ ತಂಡಕ್ಕೆ ಜಯ್ ಶಾ ಬಹುಪರಾಕ್, 5 ಕೋಟಿ ಬಹುಮಾನ ಘೋಷಣೆ

    ಚೊಚ್ಚಲ ಅಂಡರ್​-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ತಂಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಭಾರತೀಯ ಮಹಿಳಾ ಕ್ರೀಡಾಪಟುಗಳು ಅತ್ಯುತ್ತಮ ಆಟವಾಡಿದ್ದಾರೆ. ಅವರ ಯಶಸ್ಸು ಮುಂಬರುವ ಕ್ರಿಕೆಟಿಗರಿಗೆ ಪ್ರೇರಣೆ ನೀಡುತ್ತದೆ. ವಿಜೇತ ತಂಡದ ಮುಂದಿನ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

    MORE
    GALLERIES

  • 78

    WU19 T20 WC: ವಿಶ್ವಕಪ್​ ಗೆದ್ದ ಶೆಫಾಲಿ ತಂಡಕ್ಕೆ ಜಯ್ ಶಾ ಬಹುಪರಾಕ್, 5 ಕೋಟಿ ಬಹುಮಾನ ಘೋಷಣೆ

     ಫೈನಲ್​ ಪಂದ್ಯದಲ್ಲಿ ಭಾರತ ತಂಡ  ಮಾರಕ ಬೌಲಿಂಗ್  ದಾಳಿ ನಡೆಸಿ ಇಂಗ್ಲೆಂಡ್ ತಂಡವನ್ನು ಕೇವಲ 68 ರನ್‌ಗಳಿಗೆ ತಂಡವನ್ನು ಕಟ್ಟಿಹಾಕಿತು. ಇದಾದ ಬಳಿಕ ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ 14 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 69 ರನ್​ಗಳಿಸುವ ಮೂಲಕ ವಿಶ್ವಕಪ್ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿತು.

    MORE
    GALLERIES

  • 88

    WU19 T20 WC: ವಿಶ್ವಕಪ್​ ಗೆದ್ದ ಶೆಫಾಲಿ ತಂಡಕ್ಕೆ ಜಯ್ ಶಾ ಬಹುಪರಾಕ್, 5 ಕೋಟಿ ಬಹುಮಾನ ಘೋಷಣೆ

    2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಭಾರತ ತಂಡ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ICC T20 ವಿಶ್ವಕಪ್‌ನ ಮೊದಲ ಆವೃತ್ತಿಯನ್ನು ಗೆದ್ದುಕೊಂಡಿತು. ವಿಶೇಷವೆಂದರೆ ದಕ್ಷಿಣ ಆಫ್ರಿಕಾದಲ್ಲೇ ನಡೆದ ಮೊದಲ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಶಫಾಲಿ ವರ್ಮಾ ಕೂಡ ಮಹೇಂದ್ರ ಸಿಂಗ್​ ಧೋನಿ ಅವರ ಸಾಲಿಗೆ ಸೇರಿದ್ದಾರೆ.

    MORE
    GALLERIES