Sourav Ganguly: ವಿರಾಟ್​ ಕೊಹ್ಲಿ ಫಾರ್ಮ್‌ ಕುರಿತು ಕೊನೆಗೂ ಮೌನ ಮುರಿದ ಸೌರವ್ ಗಂಗೂಲಿ

ವಿರಾಟ್​ ಕೊಹ್ಲಿ ಸದ್ಯ ರನ್ ಗಳಿಸಲು ಸಾಕಷ್ಟು ಪರದಾಡುತ್ತಿದ್ದಾರೆ. ಸರಿಸುಮಾರು 3 ವರ್ಷಗಳಾದರೂ ಅವರ ಬ್ಯಾಟ್​ನಿಂದ ಒಂದೇ ಒಂದು ಶತಕ ಸಹ ಸಿಡಿಸಿಲ್ಲ. ಇದರ ನಡುವೆ ಅನೇಕರು ಅವರನ್ನು ಟೀಂ ಇಂಡಿಯಾದಿಂದ ಕೈ ಬಿಡುವಂತೆ ಒತ್ತಾಯಿಸುತ್ತಿದ್ದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

First published: