IPL 2023: ಐಪಿಎಲ್​ ಆಟದ ನಿಯಮದಲ್ಲಿ ಮಹತ್ವದ ಬದಲಾವಣೆ, ಏನಿದು ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್?

IPL 2023: ಐಪಿಎಲ್ 2022 ಸೀಸನ್ ನಿರೀಕ್ಷಿಸಿದಷ್ಟು ರೇಟಿಂಗ್ ಪಡೆಯಲಿಲ್ಲ. 'RRR' ಮತ್ತು 'KGF 2' ನಂತಹ ಅದ್ಧೂರಿ ಸಿನಿಮಾಗಳ ಪ್ರಭಾವ ಐಪಿಎಲ್‌ಗೆ ತಟ್ಟಿತು. ಐಪಿಎಲ್ 2023ರ ಸೀಸನ್ ಅನ್ನು ಹೆಚ್ಚು ಆಸಕ್ತಿಕರಗೊಳಿಸಲು ಬಿಸಿಸಿಐ ಈ ಹೊಸ ನಿಯಮವನ್ನು ತಂದಿದೆ.

First published: