ಇಂದು BCCI ಮಹತ್ವದ ಸಭೆ, ಇಂದೇ ನಿರ್ಧಾರವಾಗುತ್ತಾ ನಾಯಕ-ಕೋಚ್​ ಭವಿಷ್ಯ?

BCCI: ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ರದ್ದುಪಡಿಸಿ ಹೊಸ ಸಮಿತಿಗೆ ಆಹ್ವಾನಿಸಲಾಗಿದೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು ಕೂಡ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸಿದ್ದಾರೆ.

First published: