PV Sindhu Photos: ಬ್ಯಾಡ್ಮಿಂಟನ್​ ಲೋಕದ 'ಚಿನ್ನ'ದ ಹುಡುಗಿಯ ರಂಗಿನ ಫೋಟೋಗಳು

ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು. ಹೈದರಾಬಾದ್​ನವರಾದ ಸಿಂಧು ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಆಟಗಾರ್ತಿ. ಪದ್ಮಭೂಷಣ ಪ್ರಶಸ್ತಿಗೂ ಭಾಜನರಾಗಿರುವ ಪಿ.ವಿ. ಸಿಂಧುಗೆ ಇನ್ನೂ 24 ವರ್ಷ. ಎಳೆಯ ವಯಸ್ಸಿನಲ್ಲೇ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿರುವ ಪಿ.ವಿ. ಸಿಂಧು ಅವರ ನೀವು ನೋಡಿರದ ಫೋಟೋಗಳು ಇಲ್ಲಿವೆ.

First published: