Pakistan Cricket: 6 ರೂಪಾಯಿ ಕೊಡಿ, ಪಾಕ್ ಕ್ಯಾಪ್ಟನ್ ಬಾಬರ್ ಅಜಮ್ ನೋಡುವ ಅವಕಾಶ ಪಡೆಯಿರಿ! ಇದು ಜೋಕಲ್ಲ, ಸೀರಿಯಸ್ ಮ್ಯಾಟರ್!

Pakistan Cricket: ಪಾಕಿಸ್ತಾನ ಸೂಪರ್ ಲೀಗ್ ಫೆಬ್ರವರಿ 13 ರಿಂದ ಆರಂಭವಾಗಲಿದೆ. ಈ ಹಿಂದೆ, ಬಾಬರ್ ಅಜಮ್ ಅವರ ಪೇಶಾವರ್ ಝಲ್ಮಿ ಮತ್ತು ಸರ್ಫರಾಜ್ ಅಹ್ಮದ್ ಅವರ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿರುತ್ತವೆ.

First published:

 • 18

  Pakistan Cricket: 6 ರೂಪಾಯಿ ಕೊಡಿ, ಪಾಕ್ ಕ್ಯಾಪ್ಟನ್ ಬಾಬರ್ ಅಜಮ್ ನೋಡುವ ಅವಕಾಶ ಪಡೆಯಿರಿ! ಇದು ಜೋಕಲ್ಲ, ಸೀರಿಯಸ್ ಮ್ಯಾಟರ್!

  ಪಾಕಿಸ್ತಾನದ ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಾಗುತ್ತಿಲ್ಲ. ದೇಶವು ಅತಿದೊಡ್ಡ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ಹಿಟ್ಟು, ಬೇಳೆಕಾಳು ಮತ್ತು ಎಣ್ಣೆಗಳ ಬೆಲೆ ಗಗನಕ್ಕೇರಿದೆ.

  MORE
  GALLERIES

 • 28

  Pakistan Cricket: 6 ರೂಪಾಯಿ ಕೊಡಿ, ಪಾಕ್ ಕ್ಯಾಪ್ಟನ್ ಬಾಬರ್ ಅಜಮ್ ನೋಡುವ ಅವಕಾಶ ಪಡೆಯಿರಿ! ಇದು ಜೋಕಲ್ಲ, ಸೀರಿಯಸ್ ಮ್ಯಾಟರ್!

  ನೌಕರರಿಗೆ ಸಂಬಳ ನೀಡಲು ಕೂಡ ಸರ್ಕಾರದ ಬಳಿ ಹಣವಿಲ್ಲ. ಅಂದರೆ ದೇಶ ಸಂಪೂರ್ಣ ದಿವಾಳಿತನದ ಅಂಚಿಗೆ ತಲುಪಿದೆ. ಪ್ರತಿಯೊಂದಕ್ಕೂ ಅದರ ಪರಿಣಾಮವಾಗುತ್ತಿದ್ದು, ಇದೀಗ ಇದರ ಪರಿಣಾಮ ಕ್ರಿಕೆಟ್ ಮೇಲೂ ಬೀಳುತ್ತಿದೆ. ಇದರ ನಡುವೆ ಪಾಕಿಸ್ತಾನ್ ಸೂಪರ್ ಲೀಗ್ ಆಯೋಜಿಸಲಾಗಿದೆ.

  MORE
  GALLERIES

 • 38

  Pakistan Cricket: 6 ರೂಪಾಯಿ ಕೊಡಿ, ಪಾಕ್ ಕ್ಯಾಪ್ಟನ್ ಬಾಬರ್ ಅಜಮ್ ನೋಡುವ ಅವಕಾಶ ಪಡೆಯಿರಿ! ಇದು ಜೋಕಲ್ಲ, ಸೀರಿಯಸ್ ಮ್ಯಾಟರ್!

  ಈ ಪಂದ್ಯಕ್ಕೂ ಮುನ್ನ ಬಾಬರ್ ಅಜಂ ಮತ್ತು ಸರ್ಫರಾಜ್ ಖಾನ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಫೆ.5ರಂದು ನಡೆಯಲಿರುವ ಈ ಪಂದ್ಯದ ಟಿಕೆಟ್ ಗಳನ್ನು ಈಗಾಗಲೇ ಮಾರಾಟ ಮಾಡಲಾಗುತ್ತಿದೆ. ಭಾರತೀಯ ಕರೆನ್ಸಿಯಲ್ಲಿ ಇದರ ಬೆಲೆ ಸುಮಾರು 6-7 ರೂಪಾಯಿಗಳು.

  MORE
  GALLERIES

 • 48

  Pakistan Cricket: 6 ರೂಪಾಯಿ ಕೊಡಿ, ಪಾಕ್ ಕ್ಯಾಪ್ಟನ್ ಬಾಬರ್ ಅಜಮ್ ನೋಡುವ ಅವಕಾಶ ಪಡೆಯಿರಿ! ಇದು ಜೋಕಲ್ಲ, ಸೀರಿಯಸ್ ಮ್ಯಾಟರ್!

  ಪಾಕಿಸ್ತಾನ ಸೂಪರ್ ಲೀಗ್ ಫೆಬ್ರವರಿ 13 ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ಬಲೂಚಿಸ್ತಾನ್ ಕ್ರಿಕೆಟ್ ಸಂಸ್ಥೆಯು ಪೇಶಾವರ್ ಝಲ್ಮಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವಿನ ಪ್ರದರ್ಶನ ಪಂದ್ಯವನ್ನು ಆಯೋಜಿಸಲಿದೆ. ಈ ಪಂದ್ಯ ಫೆಬ್ರವರಿ 5 ರಂದು ಕ್ವೆಟ್ಟಾದ ಬುಗ್ಟಿ ಸ್ಟೇಡಿಯಂನಲ್ಲಿ ನಡೆಯಲಿದೆ.

  MORE
  GALLERIES

 • 58

  Pakistan Cricket: 6 ರೂಪಾಯಿ ಕೊಡಿ, ಪಾಕ್ ಕ್ಯಾಪ್ಟನ್ ಬಾಬರ್ ಅಜಮ್ ನೋಡುವ ಅವಕಾಶ ಪಡೆಯಿರಿ! ಇದು ಜೋಕಲ್ಲ, ಸೀರಿಯಸ್ ಮ್ಯಾಟರ್!

  ಬಾಬರ್ ಅವರ ಪಂದ್ಯದ ಟಿಕೆಟ್‌ಗಳು 6 ರೂಪಾಯಿಗೆ ಮಾರಾಟವಾಗುತ್ತಿವೆ.ಈ ಪಂದ್ಯದಲ್ಲಿ ಬಾಬರ್ ಅಜಮ್ ಪೇಶಾವರ್ ಝಲ್ಮಿ ನಾಯಕನಾಗಿದ್ದರೆ, ಸರ್ಫರಾಜ್ ಅಹ್ಮದ್ ಕ್ವೆಟ್ಟಾ ಗ್ಲಾಡಿಯೇಟರ್ಸ್‌ನ ನಾಯಕರಾಗಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಕ್ರಿಕೆಟ್ ಪಂದ್ಯವನ್ನು ಆಯೋಜಿಸುತ್ತಿದೆ.

  MORE
  GALLERIES

 • 68

  Pakistan Cricket: 6 ರೂಪಾಯಿ ಕೊಡಿ, ಪಾಕ್ ಕ್ಯಾಪ್ಟನ್ ಬಾಬರ್ ಅಜಮ್ ನೋಡುವ ಅವಕಾಶ ಪಡೆಯಿರಿ! ಇದು ಜೋಕಲ್ಲ, ಸೀರಿಯಸ್ ಮ್ಯಾಟರ್!

  ಈ ಪಂದ್ಯದ ಟಿಕೆಟ್‌ಗಳ ಮಾರಾಟ ಆರಂಭವಾಗಿದೆ. ಆದರೆ, ಈ ಪಂದ್ಯದ ಟಿಕೆಟ್‌ಗಳು ಭಾರತೀಯ ಕರೆನ್ಸಿ ಪ್ರಕಾರ 6 ರೂಪಾಯಿವರೆಗೆ ಮಾರಾಟವಾಗುತ್ತಿರುವುದು ಆಶ್ಚರ್ಯಕರವಾಗಿದೆ. ಒನ್ ಕಪ್​​ ಟೀ ಭಾರತದಲ್ಲಿ ಈ ಬೆಲೆಗೆ ಲಭ್ಯವಿದೆ. ಆದರೆ ಕೆಲವೆಡೆ 6 ರೂಪಾಯಿಗೂ ಭಾರತದಲ್ಲಿ ಟೀ ಸಿಗುವುದಿಲ್ಲ.

  MORE
  GALLERIES

 • 78

  Pakistan Cricket: 6 ರೂಪಾಯಿ ಕೊಡಿ, ಪಾಕ್ ಕ್ಯಾಪ್ಟನ್ ಬಾಬರ್ ಅಜಮ್ ನೋಡುವ ಅವಕಾಶ ಪಡೆಯಿರಿ! ಇದು ಜೋಕಲ್ಲ, ಸೀರಿಯಸ್ ಮ್ಯಾಟರ್!

  ಇದಕ್ಕೆ ಕಾರಣ ಹೆಚ್ಚುತ್ತಿರುವ ಹಣದುಬ್ಬರ, ಪಂದ್ಯದ ಬಗ್ಗೆ ಜನರಲ್ಲಿನ ಆಸಕ್ತಿಯ ಕೊರತೆ ಅಥವಾ ಹೆಚ್ಚು ಹೆಚ್ಚು ಜನರನ್ನು ಕ್ರೀಡಾಂಗಣಕ್ಕೆ ಕರೆತರಲು ಸಂಘಟಕರು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಭಾರತದಲ್ಲಿ ಒಂದು ಕ್ರಿಕೆಟ್​ ಪಂದ್ಯದ ಟಿಕೆಟ್​ ಬೆಲೆ ಸಾವಿರಾರು ರೂಪಾಯಿಗಳಿರುತ್ತದೆ.

  MORE
  GALLERIES

 • 88

  Pakistan Cricket: 6 ರೂಪಾಯಿ ಕೊಡಿ, ಪಾಕ್ ಕ್ಯಾಪ್ಟನ್ ಬಾಬರ್ ಅಜಮ್ ನೋಡುವ ಅವಕಾಶ ಪಡೆಯಿರಿ! ಇದು ಜೋಕಲ್ಲ, ಸೀರಿಯಸ್ ಮ್ಯಾಟರ್!

  ಪೇಶಾವರ್ ಝಲ್ಮಿ ಮತ್ತು ಕ್ವೆಟ್ಟಾ ನಡುವಿನ ಈ ಪ್ರದರ್ಶನ ಪಂದ್ಯದಲ್ಲಿ ಬಾಬರ್ ಅಜಮ್, ಸರ್ಫರಾಜ್ ಅಹ್ಮದ್ ಹೊರತುಪಡಿಸಿ, ಉಮರ್ ಅಕ್ಮಲ್, ಶಾಹಿದ್ ಅಫ್ರಿದಿ, ವಹಾಬ್ ರಿಯಾಜ್, ನಸೀಮ್ ಶಾ ಮುಂತಾದ ಸ್ಟಾರ್ ಆಟಗಾರರು ಮೈದಾನಕ್ಕಿಳಿಯಲಿದ್ದಾರೆ.

  MORE
  GALLERIES