Babar Azam-Virat Kohli: ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ವಿಶ್ವದಾಖಲೆ ಸರಿಗಟ್ಟಿದ ಬಾಬರ್​ ಅಜಮ್

virat kohli: ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 3000 ರನ್ ಗಳಿಸಿದ ವಿಷಯದಲ್ಲಿ ವಿರಾಟ್ ಕೊಹ್ಲಿಯ ವಿಶೇಷ ದಾಖಲೆಯನ್ನು ಬಾಬರ್ ಆಜಮ್ ಸರಿಗಟ್ಟಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 81 ಇನ್ನಿಂಗ್ಸ್‌ಗಳ ನಂತರ ಇಬ್ಬರೂ ಬ್ಯಾಟ್ಸ್‌ಮನ್‌ಗಳು 3000 ಗಡಿ ಮುಟ್ಟಿದ್ದಾರೆ.

First published: