Axar Patel: ರಾಹುಲ್ ಬೆನ್ನಲ್ಲೇ ಮತ್ತೋರ್ವ ಆಟಗಾರನ ಮದ್ವೆ ಫಿಕ್ಸ್! ಆ ಸ್ಟಾರ್ ಪ್ಲೇಯರ್ ಯಾರು? ವಧು ಯಾರು ಗೊತ್ತಾ?

Axar Patel: ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಕಿವೀಸ್​ ಸರಣಿಯಿಂದ ಹೊರಗುಳಿದಿದ್ದಾರೆ. ಅವರು ಜನವರಿ 23ರಂದು ಅಥಿಯಾ ಶೆಟ್ಟಿ ಅವರನ್ನು ವಿವಾಹವಾಗಲಿದ್ದಾರೆ ಎಂಬ ವರದಿಗಳಿವೆ. ಇದರ ನಡುವೆ ಭಾರತದ ಮತ್ತೊಬ್ಬ ಆಲ್ ರೌಂಡರ್ ಕೂಡ ಮದುವೆಗೆ ಸಿದ್ಧರಾಗಿದ್ದಾರೆ.

First published: