Keshav Maharaj: ದಕ್ಷಿಣ ಆಫ್ರಿಕಾ ಆಟಗಾರನ ಬ್ಯಾಟ್ ಮೇಲೆ 'ಓಂ' ಚಿತ್ರ! ಹಿಂದೂ ಧರ್ಮದ ಮೇಲೆ ಅದೆಂಥಾ ಅಭಿಮಾನ ಗೊತ್ತಾ?

Keshav Maharaj: ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಅನ್ನು ಆತಿಥೇಯ ರಾಷ್ಟ್ರವು ಇನ್ನಿಂಗ್ಸ್ ಮತ್ತು 182 ರನ್‌ಗಳಿಂದ ಗೆದ್ದಿದೆ. ಆದರೆ, ಈ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್-ಬ್ಯಾಟ್ಸ್​ಮನ್ ಎಲ್ಲರ ಗಮನ ಸೆಳೆದಿದ್ದಾರೆ.

First published: