IND vs SL Asia Cup 2022: ಶ್ರೀಲಂಕಾ ವಿರುದ್ಧ ಶತಕ ಸಿಡಿಸುತ್ತಾರಾ ಕೊಹ್ಲಿ? ವಿಶೇಷ ದಾಖಲೆಯ ಸನಿಹದಲ್ಲಿ ವಿರಾಟ್​

Virat Kohli: ಏಷ್ಯಾ ಕಪ್ 2022 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ, ವಿರಾಟ್ ಕೊಹ್ಲಿಗೆ ಟಿ 20 ಅಂತರಾಷ್ಟ್ರೀಯ ಎರಡು ಶ್ರೇಷ್ಠ ದಾಖಲೆಗಳನ್ನು ಮಾಡುವ ಅವಕಾಶವಿದೆ. ಏಷ್ಯಾಕಪ್‌ನಲ್ಲಿ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ಇಲ್ಲಿಯವರೆಗೆ ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ಸಹಾಯದಿಂದ 154 ರನ್ ಗಳಿಸಿದ್ದಾರೆ

First published: