Asia Cup 2022: ಐಪಿಎಲ್​ನಲ್ಲಿ ಮಿಂಚಿದ್ದವ್ರು, ಏಷ್ಯಾ ಕಪ್​ನಲ್ಲಿ ಗಪ್​ಚುಪ್​! ತ್ರಿಮೂರ್ತಿಗಳಿಗೆ ಕ್ರಿಕೆಟ್​ ಪ್ರೇಮಿಗಳ ಕ್ಲಾಸ್​

Asia cup 2022 : ಬಿಸಿಸಿಐ ಆಯ್ಕೆಗಾರರು ಆ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಮಿಂಚಿದ ಕ್ರಿಕೆಟಿಗರನ್ನು ಟೀಮ್ ಇಂಡಿಯಾದ ಹಿರಿಯ ತಂಡಕ್ಕೆ ಆಯ್ಕೆ ಮಾಡುತ್ತಿದ್ದರು. ಆದರೆ ಐಪಿಎಲ್ ಪ್ರವೇಶದಿಂದ ದೇಶಿ ಕ್ರಿಕೆಟ್ ಟೂರ್ನಿಗಳ ಮಹತ್ವ ಕಡಿಮೆಯಾಗಿದೆ.

First published: