Asia Cup 2022: ಈ ಇಬ್ಬರು ಆಟಗಾರರ ಮೇಲೆ ದ್ರಾವಿಡ್​ಗೆ ಏಕೆ ಅಷ್ಟು ನಂಬಿಕೆ? ಪಂತ್ ಕೈ ಬಿಡಲು ಕಾರಣವೇನು?

Asia cup 2022: ಪಾಕ್​ ವಿರುದ್ಧದ ಪಂದ್ಯಕ್ಕಾಗಿ ರಾಹುಲ್ ದ್ರಾವಿಡ್ ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡರು. ಅನಿರೀಕ್ಷಿತವಾಗಿ ರಿಷಭ್ ಪಂತ್ ಅವರನ್ನು ಅಂತಿಮ ತಂಡಕ್ಕೆ ಸೇರಿಸಿಕೊಳ್ಳಲಿಲ್ಲ.

First published: