Asia Cup 2022: ಹೇಗಿದೆ ಭಾರತ - ಪಾಕ್​​ ತಂಡಗಳ ಬಲಾಬಲ? ಇವರೇ ಟೀಂ ಇಂಡಿಯಾದ ಕೀ ಪ್ಲೇಯರಂತೆ

ಟಿ20 ಏಷ್ಯಾಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 27 ರಿಂದ ಯುಎಇಯಲ್ಲಿ ಟಿ20 ಪಂದ್ಯಾವಳಿಯ ಪಂದ್ಯಗಳು ನಡೆಯಲಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಆಗಸ್ಟ್ 28 ರಂದು ನಡೆಯಲಿದೆ.

First published: