Asia Cup 2022: ಭಾರತ-ಪಾಕ್​ ಪಂದ್ಯವನ್ನು ಉಚಿತವಾಗಿ ವೀಕ್ಷಿಸಿ, ಏಷ್ಯಾಕಪ್​ನ್ನು ಫ್ರೀ ಆಗಿ ನೋಡಲು ಇಲ್ಲಿದೆ ಸೂಪರ್​ ಪ್ಲ್ಯಾನ್​

ಆಗಸ್ಟ್ 28ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಏಷ್ಯಾ ಕಪ್​ನ ಪಂದ್ಯ ನಡೆಯಲಿದೆ. ಈಗಾಗಲೇ ಈ ಪಂದ್ಯದ ಎಲ್ಲಾ ಟಿಕೆಟ್‌ಗಳನ್ನು ಮಾರಾಟವಾಗಿದ್ದು, ಈ ಪಂದ್ಯಗಳನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನೇರ ಪ್ರಸಾರ ಮಾಡಲಿದೆ.

First published: