IND vs PAK: ಕೊಹ್ಲಿ-ರೋಹಿತ್ ಅಲ್ಲ, ಈ ಆಟಗಾರನ ಜೊತೆ ಹುಷಾರಾಗಿರಿ, ಪಾಕ್​ಗೆ ಎಚ್ಚರಿಕೆ ನೀಡಿದ ವಾಸಿಂ ಅಕ್ರಂ

Asia Cup 2022: ಬಹು ನಿರೀಕ್ಷಿತ ಭಾರತ ಮತ್ತು ಪಾಕ್​ ಪಂದ್ಯ ಆಗಸ್ಟ್ 28ರಂದು ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಂ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.

First published: