IND vs PAK: ಪಾಕ್​ ಬೌಲರ್​ಗಳಿಗೆ ನಡುಕ ಹುಟ್ಟಿಸಿದ ಟೀಂ ಇಂಡಿಯಾ ಆಟಗಾರ! ಇವ್ರ ರೆಕಾರ್ಡ್ಸ್​ಗಳೇ ಹೇಳುತ್ತೆ ಕಿಂಗ್​ ಈಸ್ ಆಲ್​ವೇಸ್​​​ ಕಿಂಗ್

Virat Kohli: ಭಾರತ-ಪಾಕ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕ್ರಿಕೆಟ್​ ಲೋಕವೇ ಇದೊಂದು ಪಂದ್ಯಕ್ಕಾಗಿ ಕುತೂಹಲದಿಂದ ಎದುರು ನೋಡುತ್ತಿದೆ. ಆದರೆ ಟೀಂ ಇಂಡಿಯಾದ ಈ ಆಟಗಾರ ಪಾಕ್​ ಬೌಲರ್​ಗಳ ಚಿಂತೆಯನ್ನು ಹೆಚ್ಚಿಸಿದ್ದಾನೆ.

First published: