Virat Kohli: ಪಿಟ್​ನೆಸ್​ಗಾಗಿ ಜಿಮ್​ನಲ್ಲಿ ಬೆವರಿಳಿಸುವ ಕೊಹ್ಲಿ, ಇಲ್ಲಿವೆ ವಿರಾಟ್​ ವರ್ಕೌಟ್​ ಫೋಟೋಸ್

Virat Kohli: ವಿರಾಟ್ ಕೊಹ್ಲಿ ಹಾಂಗ್ ಕಾಂಗ್ ವಿರುದ್ಧದ ಪಂದ್ಯದ ಮೊದಲು ಜಿಮ್‌ನಲ್ಲಿ ಭರ್ಜರಿ ಬೆವರಿಳಿಸಿದ್ದಾರೆ. ವಿರಾಟ್​ ಎಂದಿಗೂ ಸಖತ್​ ಫಿಟ್​ ಆಗಿರುವ ಕ್ರಿಕೆಟಿಗರಾಗಿದ್ದು, ತಮ್ಮ ವರ್ಕೋಟ್​ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

First published: