Virat Kohli: ಕೊಹ್ಲಿ ಆಧುನಿಕ ಕ್ರಿಕೆಟ್‌ನ ಬ್ರಾಡ್‌ಮನ್ ಇದ್ದಂತೆ, ಏಕೆಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ

Virat Kohli: ಸುದೀರ್ಘ ಕಾಯುವಿಕೆಯ ನಂತರ ವಿರಾಟ್ ಕೊಹ್ಲಿ ಮತ್ತೆ ಶತಕ ಬಾರಿಸಿದ್ದಾರೆ. ಇದರೊಂದಿಗೆ ಸುಮಾರು ಮೂರು ವರ್ಷಗಳ ನಂತರ ಕೊಹ್ಲಿ ಬ್ಯಾಟಿಗೆ ಶತಕದ ರುಚಿ ಕಂಡಿದೆ. ಇದು ಅವರ 71ನೇ ಅಂತಾರಾಷ್ಟ್ರೀಯ ಶತಕವಾಗಿದೆ.

First published: