Virat Kohli: ಇನ್ಮೇಲೆ ಶುರು ವಿರಾಟ್​ ಪರ್ವ, ಈ ವಿಶೇಷ ಸಾಧನೆ ಮಾಡಿದ ಭಾರತೀಯ ಆಟಗಾರ ಕೊಹ್ಲಿ

Virat Kohli: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿ ಸುಮಾರು ಮೂರು ವರ್ಷಗಳಾಗಿತ್ತು. ಅಫ್ಘಾನಿಸ್ತಾನ ವಿರುದ್ಧದ ಸುದೀರ್ಘ ಶತಕದ ಬರವನ್ನು ಕೊಹ್ಲಿ ಕೊನೆಗೊಳಿಸಿದರು. ಅಫ್ಘಾನಿಸ್ತಾನ ವಿರುದ್ಧ ಅಜೇಯ 122 ರನ್ ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮಾಡಿದ್ದಾರೆ.

First published: