IND vs PAK: ರಿವೀಲ್ ಆಯ್ತು ಪಾಕ್​ ಎದುರು ಕಣಕ್ಕಿಳಿಯುವ ಟೀಂ ಇಂಡಿಯಾ ಆಟಗಾರರ ಲಿಸ್ಟ್, ಇಲ್ಲಿದೆ ಭಾರತ ತಂಡದ ಪ್ಲೇಯಿಂಗ್ 11

IND vs PAK: ಟಿ20 ವಿಶ್ವಕಪ್​ ಬಳಿಕ ಇದೀಗ ಮತ್ತೆ ಭಾರತ ಮತ್ತು ಪಾಕ್ ತಂಡಗಳು ಸೆಣಸಾಡಲಿವೆ. ಆದರೆ ಪಂದ್ಯಕ್ಕೂ ಮುನ್ನ ಪಾಕ್ ಎದುರು ಕಣಕ್ಕಿಳಿಯುವ ಟೀಂ ಇಂಡಿಯಾ ಆಟಗಾರರ ಪಟ್ಟಿ ಸೋರಿಕೆ ಆಗಿದೆ. ಬಿಸಿಸಿಐ ತನ್ನ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಇದರ ಸುಳಿವನ್ನು ಬಿಟ್ಟುಕೊಟ್ಟಿದೆ.

First published: