Asia Cup 2022: ಸೂಪರ್​ 4 ಹಂತಕ್ಕೇರಿದರೂ ಟೀಂ ಇಂಡಿಯಾಗೆ ಕಾಡ್ತಿದೆ ಈ ಸಮಸ್ಯೆಗಳು!

Asia Cup 2022: ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಏಷ್ಯಾಕಪ್ ನಲ್ಲಿ ಸೂಪರ್ ಫಾರ್ಮ್ ನಲ್ಲಿದ್ದು, ಹಾಂಗ್​​ಕಾಂಗ್​ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಸಿಡಿಸಿರುವುದು ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಆದರೆ ಇದನ್ನು ಹೊರತುಪಡಿಸಿ ಕೆಲ ಸಮಸ್ಯೆಗಳಿವೆ.

First published: