Hardik Pandya: ಕೋಟಿ ಕೋಟಿ ಸಂಭಾವನೆ ಹೆಚ್ಚಿಸಿಕೊಂಡ ಹಾರ್ದಿಕ್, ಡಬಲ್ ಆಯ್ತು ಪಾಂಡ್ಯ ವ್ಯಾಲ್ಯೂ

Hardik Pandya: ಅನೇಕ ದಿನಗಳ ನಂತರ ಟೀಂ ಇಂಡಿಯಾಗೆ ಕಂಬ್ಯಾಕ್​ ಮಾಡಿರುವ ಹಾರ್ದಿಕ್ ಪಾಂಡ್ಯ, ಏಷ್ಯಾ ಕಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೇ ಪಾಕ್​ ವಿರುದ್ಧ ಅವರ ಪ್ರದರ್ಶನದ ನಂತರ ಪಾಂಡ್ಯ ಬ್ರ್ಯಾಂಡ್​ ವ್ಯಾಲ್ಯೂ ಡಬಲ್ ಆಗಿದೆಯಂತೆ.

First published: