IND vs PAK Asia Cup 2022: ಭಾರತ-ಪಾಕ್​ ಪಂದ್ಯದ ಪ್ಲೇಯಿಂಗ್​ 11 ಹೆಸರಿಸಿದ ಟೀಂ ಇಂಡಿಯಾದ ಮಾಜಿ ಆಟಗಾರ, ಯಾರಿಗೆಲ್ಲ ಸ್ಥಾನ ನೋಡಿ

Asia Cup 2022: ಭಾರತ ಮತ್ತು ಪಾಕಿಸ್ತಾನ ಐಸಿಸಿ ಟೂರ್ನಿಗಳು ಮತ್ತು ಏಷ್ಯಾ ಕಪ್ ಟೂರ್ನಿಗಳಲ್ಲಿ ಮುಖಾಮುಖಿಯಾಗುತ್ತಿವೆ. ಇತ್ತೀಚಿನ ಏಷ್ಯಾ ಕಪ್ 2022 ರ ಭಾಗವಾಗಿ, ಈ ಎರಡು ತಂಡಗಳು ನಾಳೆ ಮುಖಾಮುಖಿಯಾಗಲಿವೆ.

First published: