Asia Cup 2022: ರಾಹುಲ್, ಕೊಹ್ಲಿ ಕಂಬ್ಯಾಕ್​, ಈ ಆಟಗಾರರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ?

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕೆ ಇಳಿದಿರುವ ತಂಡ ಏಷ್ಯಾಕಪ್ ನಲ್ಲಿ ಕಣಕ್ಕೆ ಇಳಿಯಲಿರುವ ತಂಡಕ್ಕಿಂತ ಭಿನ್ನವಾಗಿರುವುದು ಖಚಿತ. ಕೆಎಲ್ ರಾಹುಲ್ ಮತ್ತು ಕೊಹ್ಲಿ ಕಂಬ್ಯಾಕ್ ಟೀಂ ಇಂಡಿಯಾಗೆ ದೊಡ್ಡ ಶಕ್ತಿಯಾಗಿದೆ.

First published: