Virat Kohli: ​ಕೊಹ್ಲಿ ಬಗ್ಗೆ ಭವಿಷ್ಯ ನುಡಿದ ಪಾಕ್​ ಮಾಜಿ ಕ್ಯಾಪ್ಟನ್​, ಗಾಯಗೊಂಡಿರೋ ಸಿಂಹದ ಉಸಿರು ಘರ್ಜನೆಗಿಂತ ಭಯಂಕರ!

Virat Kohli: ನವೆಂಬರ್ 2019 ರಲ್ಲಿ ಕೊಹ್ಲಿ ಮೂರಂಕಿ ರನ್​ ಗಳಿಸಿದ್ದರು. ಅಂದಿನಿಂದ ಅಂತಹ ಯಾವುದೇ ಪ್ರದರ್ಶನ ನೀಡಿಲ್ಲ. ಆದರೆ, ವಿರಾಟ್​ ಕೊಹ್ಲಿ ಶತಕ ಸಿಡಿಸದೇ ಇದ್ದರೂ, ಅರ್ಧಶತಕ ಬಾರಿಸಿ ರಂಜಿಸುತ್ತಿದ್ದಾರೆ.

First published: