Asia Cup 2022: ಹೊಸ ಸ್ವರೂಪದಲ್ಲಿ ಏಷ್ಯಾ ಕಪ್ ಟೂರ್ನಿ, ಏನೆಲ್ಲಾ ಬದಲಾವಣೆ ಆಗಿದೆ ನೋಡಿ

ಏಷ್ಯಾಕಪ್​ ಪಂದ್ಯಾವಳಿಯು 2018 ರಲ್ಲಿ ಕೊನೆಯ ಬಾರಿಗೆ ODI ಮಾದರಿಯಲ್ಲಿ ನಡೆದಿತ್ತು. ಆದರೆ, ಈ ಬಾರಿ ಟಿ20 ವಿಶ್ವಕಪ್‌ಗೂ ಮುನ್ನ ಟೂರ್ನಿ ನಡೆಯುತ್ತಿರುವುದರಿಂದ ಟಿ20 ಮಾದರಿಯಲ್ಲಿ ನಡೆಯಲಿದೆ.

First published: