Asia Cup 2022: ಈ ವಿಷಯದಲ್ಲಿ ಧೋನಿಯೇ ಕಿಂಗ್​, ಏಷ್ಯಾ ಕಪ್‌ನ ಪ್ರಮುಖ ದಾಖಲೆಗಳು

Asia Cup 2022: ಇಂದಿನಿಂದ ಏಷ್ಯಾ ಕಪ್ ಆರಂಭವಾಗಲಿದೆ. 6 ರಾಷ್ಟ್ರಗಳ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಭಾರತ ಮತ್ತು ಪಾಕಿಸ್ತಾನ (IND vs PAK) ನಾಳೆ ಮುಖಾಮುಖಿಯಾಗಲಿವೆ. ಆದರೆ ಈವರೆಗೆ ಏಷ್ಯಾ ಕಪ್​ನಲ್ಲಿ ದಾಖಲಾದ ದಾಖಲೆಗಳು ಇಂತಿವೆ ನೋಡಿ.

First published: