Virat Kohli: ಕಿಂಗ್​ ಈಸ್​ ಬ್ಯಾಕ್​, ಕೊಹ್ಲಿ ಅರ್ಧಶತಕವನ್ನು ಸಂಭ್ರಮಿಸಿದ IPL ಫ್ರಾಂಚೈಸಿಗಳು!

Virat Kohli: ಟಿ20 ಕ್ರಿಕೆಟ್​ ಮಾದರಿಯಲ್ಲಿ ವಿರಾಟ್ ಕೊಹ್ಲಿ ಅವರ 31 ನೇ ಅರ್ಧಶತಕ ಹಾಂಗ್​ ಕಾಂಗ್​ ವಿರುದ್ಧ ಸಿಡಿಸಿದ್ದಾರೆ. ಎರಡು ಪಂದ್ಯಗಳಲ್ಲಿ 94 ರನ್ ಗಳಿಸುವ ಮೂಲಕ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಕೊಹ್ಲಿ ಅಗ್ರ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ.

First published: