Asia Cup 2022: ಭಾರತ-ಪಾಕ್ ತಂಡಗಳ ಪ್ರಮುಖ ದಾಖಲೆಗಳಿವು, ಏಷ್ಯಾ ಕಪ್​ನಲ್ಲಿ ರೆಕಾರ್ಡ್ಸ್​ಗಳಿಗಾಗಿ ನಡೆಯಲಿದೆ ಬಿಗ್​ ಫೈಟ್​

Asia Cup 2022: ಏಷ್ಯಾ ಕಪ್ ಕದನ ಯುಎಇಯಲ್ಲಿ ಆಗಸ್ಟ್ 27 ರಿಂದ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ (IND vs PAK) ಆಗಸ್ಟ್ 28 ರಂದು ದುಬೈನಲ್ಲಿ ನಡೆಯಲಿದೆ. ಕಳೆದ ವರ್ಷ ಇದೇ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತ್ತು.

First published: