IND vs SL Asia Cup 2022: ಲಂಕಾ ಪಂದ್ಯಕ್ಕೂ ಮುನ್ನ ದ್ರಾವಿಡ್​ಗೆ ಸಲಹೆ ನೀಡಿದ ಗೌತಮ್​ ಗಂಭೀರ್​, ತಂಡಕ್ಕೆ ಎಂಟ್ರಿ ಕೊಡ್ತಾರಾ ಈ ಬೌಲರ್​?

Asia Cup 2022: ಸೂಪರ್ 4 ಅಂಗವಾಗಿ ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಪಾಕಿಸ್ತಾನದ ವಿರುದ್ಧ ಸೋತಿದ್ದು ಗೊತ್ತೇ ಇದೆ. ಫೈನಲ್‌ಗೆ ತಲುಪಬೇಕಾದರೆ ಭಾರತ ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾಗಿದೆ.

First published: