Virat Kohli: 1 ತಿಂಗಳು ಬ್ಯಾಟ್​ ಮುಟ್ಟಿಲ್ಲ, ಮಾನಸಿಕವಾಗಿ ತೊಂದರೆ ಅನುಭವಿಸಿದ್ದೆ; ಕೊನೆಗೂ ಮೌನ ಮುರಿದ ಕೊಹ್ಲಿ

Virat Kohli: ವಿರಾಟ್ ಕೊಹ್ಲಿ ಶತಕ ಬಾರಿಸಿ 1000 ದಿನ ಪೂರೈಸಿರುವುದು ಗೊತ್ತೇ ಇದೆ. ಇಷ್ಟು ದಿನ ಶತಕ ಸಿಡಿಸದೇ ಇರುವುದು ಕೊಹ್ಲಿ ವೃತ್ತಿ ಜೀವನದಲ್ಲಿ ಇದೇ ಮೊದಲು. ಹೀಗಾಗಿ ಇದೇ ಮೊದಲ ಬಾರಿಗೆ ತಮ್ಮ ಕಳಪೆ ಫಾರ್ಮ್ ಕುರಿತು ಮಾತನಾಡಿದ್ದಾರೆ.

First published: