IND vs PAK: ಭಾರತ- ಪಾಕಿಸ್ತಾನಕ್ಕೆ ಪಂದ್ಯಕ್ಕೆ ದಿನಗಣನೆ, ಟಿಕೆಟ್​ ಬೆಲೆ ನೋಡಿ ಶಾಕ್ ಆದ ಕ್ರಿಕೆಟ್​ ಫ್ಯಾನ್ಸ್!

ಭಾರತ ಮತ್ತು ಪಾಕಿಸ್ತಾನ ತಂಡಗಳು ICC ಸಂಬಂಧಿತ ಪಂದ್ಯಾವಳಿಗಳಲ್ಲಿ ಮಾತ್ರ ಸೆಣಸಾಡುತ್ತಿವೆ. ಇದೇ ನಿಟ್ಟಿನಲ್ಲಿ ಇದೀಗ ಏಷ್ಯಾ ಕಪ್​ 2022ರಲ್ಲಿಯೂ ಭಾರತ ಮತ್ತು ಪಾಕ್​ ಆಗಸ್ಟ್ 28ರಂದು ಮುಖಾಮುಖಿಯಾಗಲಿದೆ.

First published: