Asia Cup 2022 IND vs PAK: ಪಾಕ್​ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗುಡ್​ ನ್ಯೂಸ್​, ಏನದು ಗೊತ್ತಾ?

IND vs PAK: ಕೆಲವೇ ಗಂಟೆಗಳಲ್ಲಿ 2022ರ ಏಷ್ಯಾಕಪ್‌ನಲ್ಲಿ ಬಹುಕಾಲದ ಎದುರಾಳಿಗಳಾದ ಪಾಕಿಸ್ತಾನ ಮತ್ತು ಭಾರತ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಭಾರತಕ್ಕೆ ಶುಭ ಸುದ್ದಿಯೊಂದು ಸಿಕ್ಕಿದೆ.

First published: