IND vs PAK: ಪಾಕ್​ ವಿರುದ್ಧದ ಪಂದ್ಯದಲ್ಲಿ ಭಾರತೀಯ ಆಟಗಾರರ ದಾಖಲೆಗಳ ಸುರಿಮಳೆ

India vs Pakistan: ಏಷ್ಯಾ ಕಪ್ 2022 ರ ಎರಡನೇ ಸೂಪರ್ ಫೋರ್ ಪಂದ್ಯವು ಭಾನುವಾರ ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಭಾರತ ತಂಡದ ಹಲವು ಆಟಗಾರರು ಅನೇಕ ದಾಖಲೆಗಳನ್ನು ಮಾಡಿದ್ದಾರೆ.

First published: