Asia Cup 2022: ದಾಖಲೆ ಬರೆದ ಇಂಡೋ-ಪಾಕ್​ ಕದನ, ಆದ್ರೂ RCB ರೆಕಾರ್ಡ್​ ಹತ್ರ ಬರೋಕೇ ಎರಡು ಗುಂಡಿಗೆ ಬೇಕು!

IND vs PAK: ಭಾರತ-ಪಾಕಿಸ್ತಾನ ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ದ್ವಿಪಕ್ಷೀಯ ಸರಣಿಗಳನ್ನು ಆಡುತ್ತಿಲ್ಲ. ಆದರೆ ಐಸಿಸಿ ಟೂರ್ನಿಗಳಾದ ಏಷ್ಯಾಕಪ್ ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿವೆ.

First published: