Asia Cup 2022: ಪಾಕ್​ ಪಂದ್ಯಕ್ಕೂ ಮುನ್ನ ಸ್ನೇಹಿತನಿಗೆ ವಿಶೇಷ ಸಂದೇಶ ಕಳುಹಿಸಿದ ಎಬಿಡಿ, ಸ್ಪೆಷಲ್ ರೆಕಾರ್ಡ್​ಗೆ ಕೊಹ್ಲಿ ಸಿದ್ಧ

AB de Villiers: ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಇನ್ನೇನು ಕೆಲ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಇದರ ನಡುವೆ ವಿರಾಟ್​ ಕೊಹ್ಲಿಯ ಉತ್ತಮ ಸ್ನೇಹಿತನಾದ ದಕ್ಷಿಣ ಆಫ್ರಿಕಾ ತಂಡದ ಎಬಿ ಡಿವಿಲಿಯರ್ಸ್ ಕೊಹ್ಲಿಗೆ ಒಂದು ವಿಶೇಷ ಸಂದೇಶವನ್ನು ನೀಡಿದ್ದಾರೆ.

First published: