IND vs PAK Asia Cup 2022: ಟೀಂ ಇಂಡಿಯಾಗೆ ತಲೆನೋವಾದ ಪಾಕಿಸ್ತಾನದ ಈ 5 ಆಟಗಾರರು

IND vs PAK: ಟಿ20 ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಭರ್ಜರಿ ಆರಂಭ ಮಾಡಿದೆ. ಗುಂಪು ಸುತ್ತಿನ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ತಂಡ ಸೂಪರ್-4ಗೆ ಲಗ್ಗೆ ಇಟ್ಟಿದೆ. ಭಾರತ ಸೆಪ್ಟೆಂಬರ್ 4 ರಂದು ಸೂಪರ್-4 ರ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.

First published: