Hardik Pandya: ಅಂದು ಸ್ಟ್ರೆಚರ್​-ನಿನ್ನೆ ಸಿಕ್ಸರ್! ಹಾರ್ದಿಕ್​ ಪಾಂಡ್ಯಗೆ ಇದಕ್ಕಿಂತ ಒಳ್ಳೆ ಕಮ್​ಬ್ಯಾಕ್​ ಬೇಕಿಲ್ಲ ಬಾಸ್​

Hardik Pandya : ಏಷ್ಯಾಕಪ್ 2022 ರ ಅಂಗವಾಗಿ ಪಾಕಿಸ್ತಾನ ವಿರುದ್ಧದ 'ಎ' ಗುಂಪಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟಾಯಿತು. ಬಳಿಕ ಭಾರತ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ಜಯ ಸಾಧಿಸಿತು.

First published: