PAK vs SL Asia Cup Final: ಇಂದು ಪಾಕಿಸ್ತಾನ-ಶ್ರೀಲಂಕಾ ಫೈನಲ್​ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ

Asia Cup 2022: ಏಷ್ಯಾ ಕಪ್​ 2022ರ ಫೈನಲ್​ ಪಂದ್ಯವು ಇಂದು ದುಬೈನಲ್ಲಿ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ತಂಡಗಳಲ್ಲಿನ ಬಾಲಾಬಲ ಹೇಗಿದೆ? ಯಾವ ಪ್ಲೇಯರ್​ ಇಂದು ಮಿಂಚಲಿದ್ದಾರೆ ಎಂಬುದನ್ನು ನೋಡೋಣ ಬನ್ನಿ.

First published: