Asia cup 2022: ದುಬೈ ಗ್ರೌಂಡ್​ನಲ್ಲಿ ಆಡೋಕೆ ಈ ಆಟಗಾರನೇ ಬೆಸ್ಟ್ ಅಂತೆ, ಪಿಚ್​ ಸ್ಲೋ ಆದ್ರು ಇವ್ರು ಮಾತ್ರ ಸಖತ್​ ಸ್ಪೀಡ್​

Asia cup 2022: ಬುಧವಾರ ದುಬೈನಲ್ಲಿ ನಡೆದ ಎರಡನೇ ಲೀಗ್ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಭಾರತ ತಂಡ 40 ರನ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೂಪರ್ 4 ಹಂತಕ್ಕೆ ತಲುಪಿದೆ.

First published: