IND vs ZIM: ಅದ್ಭುತ ಪ್ರದರ್ಶನ ನೀಡಿದರು ತಂಡದಿಂದ ಹೊರಗುಳಿದ ಸ್ಟಾರ್​ ವೇಗಿ, ಟೀಂ ಇಂಡಿಯಾದಿಂದ ಕೈಬಿಟ್ಟಿದ್ಯಾಕೆ?

ಆರು ತಿಂಗಳ ನಂತರ ಪುನರಾಗಮನ ಮಾಡಿದ ದೀಪಕ್ ಚಹಾರ್‌ಗೆ 2ನೇ ಏಕದಿನ ಪಂದ್ಯದಲ್ಲಿ ಅವಕಾಶ ದೊರಕಲಿಲ್ಲ. ಇದೇ ಕಾರಣಕ್ಕಾಗಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಕೈ ಬಿಟ್ಟಿರುವುದಕ್ಕೆ ಪ್ರಶ್ನೆ ಎತ್ತುತ್ತಿದ್ದಾರೆ.

First published: