Asia Cup 2022: ಇಂಡೋ-ಪಾಕ್​ ಕದನದಲ್ಲಿ ಯಾರಿಗೆ ಗೆಲುವು? ಅಚ್ಚರಿಯ ಹೇಳಿಕೆ ನೀಡಿದ ಆಸೀಸ್​ ಮಾಜಿ ನಾಯಕ

ಈ ತಿಂಗಳ ಅಂತ್ಯದಿಂದ ಏಷ್ಯಾಕಪ್​ 2022 ಆರಂಭವಾಗಲಿದೆ. ಆಗಸ್ಟ್ 27ರಿಂದ ಟೂರ್ನಿ ಪ್ರಾರಂಭವಾಗಲಿದ್ದು, ಭಾರತ ಮತ್ತು ಪಾಕಿಸ್ತಾನ ಪಂದ್ಯವು ಆಗಸ್ಟ್ 28ರಂದು ನಡೆಯಲಿದೆ.

First published:

  • 18

    Asia Cup 2022: ಇಂಡೋ-ಪಾಕ್​ ಕದನದಲ್ಲಿ ಯಾರಿಗೆ ಗೆಲುವು? ಅಚ್ಚರಿಯ ಹೇಳಿಕೆ ನೀಡಿದ ಆಸೀಸ್​ ಮಾಜಿ ನಾಯಕ

    ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಪಂದ್ಯ ಎಂದರೆ ಎರಡೂ ದೇಶಗಳಲ್ಲಿಯೂ ಅದರದೇ ಆದ ನಿರೀಕ್ಷೆಗಳಿರುತ್ತದೆ. ಅದರಲ್ಲಿಯೂ ಇದೊಂದು ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿರುತ್ತಾರೆ.

    MORE
    GALLERIES

  • 28

    Asia Cup 2022: ಇಂಡೋ-ಪಾಕ್​ ಕದನದಲ್ಲಿ ಯಾರಿಗೆ ಗೆಲುವು? ಅಚ್ಚರಿಯ ಹೇಳಿಕೆ ನೀಡಿದ ಆಸೀಸ್​ ಮಾಜಿ ನಾಯಕ

    ಈ ತಿಂಗಳಾಂತ್ಯದಿಂದ ಪ್ರಾರಂಭವಾಗುವ ಏಷ್ಯಾ ಕಪ್ 2022 ರಲ್ಲಿ ಈ ಎರಡು ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಆಗಸ್ಟ್ 28ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿವೆ.

    MORE
    GALLERIES

  • 38

    Asia Cup 2022: ಇಂಡೋ-ಪಾಕ್​ ಕದನದಲ್ಲಿ ಯಾರಿಗೆ ಗೆಲುವು? ಅಚ್ಚರಿಯ ಹೇಳಿಕೆ ನೀಡಿದ ಆಸೀಸ್​ ಮಾಜಿ ನಾಯಕ

    ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಈ ಎರಡು ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾದಾಗ ಭಾರತ ಸೋತಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಸಿದ್ಧವಾಗಿದೆ. ಅದೇ ಹೊತ್ತಿಗೆ ಕಳೆದ ವಿಶ್ವಕಪ್‌ನಲ್ಲಿ ತೋರಿದ ಆಕ್ರಮಣಶೀಲತೆಯನ್ನು ಪಾಕಿಸ್ತಾನ ಕೂಡ ಪ್ರದರ್ಶಿಸಲು ಸಜ್ಜಾಗಿದೆ.

    MORE
    GALLERIES

  • 48

    Asia Cup 2022: ಇಂಡೋ-ಪಾಕ್​ ಕದನದಲ್ಲಿ ಯಾರಿಗೆ ಗೆಲುವು? ಅಚ್ಚರಿಯ ಹೇಳಿಕೆ ನೀಡಿದ ಆಸೀಸ್​ ಮಾಜಿ ನಾಯಕ

    ಆದರೆ ಈ ಪಂದ್ಯದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಪ್ರತಿಕ್ರಿಯಿಸಿದ್ದಾರೆ. ಅವರು ಪ್ರತಿಕ್ರಿಯಿಸಿದ್ದು ಮಾತ್ರವಲ್ಲದೆ ಈ ಹೋರಾಟದಲ್ಲಿ ಯಾವ ತಂಡ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

    MORE
    GALLERIES

  • 58

    Asia Cup 2022: ಇಂಡೋ-ಪಾಕ್​ ಕದನದಲ್ಲಿ ಯಾರಿಗೆ ಗೆಲುವು? ಅಚ್ಚರಿಯ ಹೇಳಿಕೆ ನೀಡಿದ ಆಸೀಸ್​ ಮಾಜಿ ನಾಯಕ

    ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದರೆ, ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯವನ್ನು ಬಹುನಿರೀಕ್ಷೆಯಿಂದ ನೋಡುತ್ತಾರೆ. ಆದರೆ ಈ ಬಾರಿ ಪಾಕ್​ ಎದುರು ಭಾರತ ಜಯ ದಾಖಲಿಸಲಿದೆ. ಏಕೆಂದರೆ ಭಾರತ ಅತ್ಯಂತ ಬಲಿಷ್ಠವಾಗಿ ಕಾಣುತ್ತದೆ. ಪಾಕಿಸ್ತಾನ ಬಲಿಷ್ಠವಾಗಿದ್ದರೂ ಒತ್ತಡಕ್ಕೆ ಮಣಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

    MORE
    GALLERIES

  • 68

    Asia Cup 2022: ಇಂಡೋ-ಪಾಕ್​ ಕದನದಲ್ಲಿ ಯಾರಿಗೆ ಗೆಲುವು? ಅಚ್ಚರಿಯ ಹೇಳಿಕೆ ನೀಡಿದ ಆಸೀಸ್​ ಮಾಜಿ ನಾಯಕ

    ಎರಡೂ ತಂಡಗಳ ಆಟಗಾರರ ಪ್ರತಿಭೆಗೆ ಕೊರತೆಯಿಲ್ಲದಿದ್ದರೂ... ನನ್ನ ದೃಷ್ಟಿಯಲ್ಲಿ ಭಾರತವೇ  ಉತ್ತಮ ಎನಿಸುತ್ತಿದೆ. ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ ಕೂಡ ಸಮತೋಲನದಿಂದ ಕೂಡಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಭಾರತವು 21 ಪಂದ್ಯಗಳಲ್ಲಿ 17 ಪಂದ್ಯಗಳನ್ನು ಗೆದ್ದಿದೆ.

    MORE
    GALLERIES

  • 78

    Asia Cup 2022: ಇಂಡೋ-ಪಾಕ್​ ಕದನದಲ್ಲಿ ಯಾರಿಗೆ ಗೆಲುವು? ಅಚ್ಚರಿಯ ಹೇಳಿಕೆ ನೀಡಿದ ಆಸೀಸ್​ ಮಾಜಿ ನಾಯಕ

    ನಾಯಕರ ಬದಲಾದರೂ ಟೀಂ ಇಂಡಿಯಾದ ಯಶಸ್ಸು ಎಲ್ಲೂ ನಿಲ್ಲಲಿಲ್ಲ. ಬುಮ್ರಾ ಅವರಂತಹ ವಿಶ್ವದರ್ಜೆಯ ಬೌಲರ್ ಇಲ್ಲದಿದ್ದರೂ ಬೌಲಿಂಗ್ ತಂಡ ಬಲಿಷ್ಠವಾಗಿದೆ. ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾಗೆ ಏಷ್ಯಾಕಪ್ ಉತ್ತಮ ಅಭ್ಯಾಸವಾಗಲಿದೆ ಎಂದು ಪಾಂಟಿಂಗ್ ಹೇಳಿದ್ದಾರೆ.

    MORE
    GALLERIES

  • 88

    Asia Cup 2022: ಇಂಡೋ-ಪಾಕ್​ ಕದನದಲ್ಲಿ ಯಾರಿಗೆ ಗೆಲುವು? ಅಚ್ಚರಿಯ ಹೇಳಿಕೆ ನೀಡಿದ ಆಸೀಸ್​ ಮಾಜಿ ನಾಯಕ

    ಏಷ್ಯಾ ಕಪ್​ 2022ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ಎರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.

    MORE
    GALLERIES