Asia Cup 2022: ಏಷ್ಯಾ ಕಪ್ ಟೂರ್ನಿಗೆ ಟೀಂ ಇಂಡಿಯಾ ಆಯ್ಕೆಯಲ್ಲಿ ಎಡವಿದ ಬಿಸಿಸಿಐ

ಏಷ್ಯಾ ಕಪ್ 2022 ತಂಡದ ಆಯ್ಕೆಗೆ ಬಿಸಿಸಿಐ 5 ಸ್ಪೆಷಲಿಸ್ಟ್ ಬ್ಯಾಟರ್‌ಗಳು, ಇಬ್ಬರು ವಿಕೆಟ್ ಕೀಪರ್‌ಗಳು ಇಬ್ಬರು ಆಲ್ ರೌಂಡರ್‌ಗಳು ಮೂವರು ಸ್ಪಿನ್ನರ್‌ಗಳು ಮೂವರು ವೇಗಿಗಳ ಸೂತ್ರವನ್ನು ಅನುಸರಿಸಿದೆ. ಒಂದು ರೀತಿಯಲ್ಲಿ ಯುಎಇಯ ಪಿಚ್‌ಗಳಿಗೆ ಅನುಗುಣವಾಗಿ ಭಾರತ ತಂಡವನ್ನು ಆಯ್ಕೆ ಮಾಡಿದೆ.

  • News18
  • |
First published: